ಗಂಡು ಮೆಟ್ಟಿದ ನಾಡು ಹಬ್ಬಳ್ಳಿಯಲ್ಲಿ ಇದೆ ಫೆಬ್ರವರಿ 28ರಂದು ರಾಬರ್ಟ್ ಅದ್ದೂರಿ ಕಾರ್ಯಕ್ರಮ ನಡೆಯುತ್ತಿದೆ. ಇಡೀ ರಾಬರ್ಟ್ ತಂಡ ಹುಬ್ಬಳ್ಳಿಯಲ್ಲಿ ಬೀಡುಬಿಡಲಿದೆ. ಈಗಾಗಲೇ ಗ್ರ್ಯಾಂಡ್ ಈವೆಂಟ್ ಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಹುಬ್ಬಳ್ಳಿ ಮಂದಿ ದರ್ಶನ್ ಅವರನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.<br /><br />Darshan starrer Roberrt to have a pre-release Event in Hubballi on Feb 28.<br />